ಹೊಸ ವರ್ಷದ ದೇವರ ವಾಕ್ಯ 2017 - ನಿಮ್ಮ ಪಾತ್ರೆಯು ತುಂಬಿ ಹೊರಸೂಸುವುದು - WOTL 2017 - Your Cup Will Overflow
Fri, Jan 06, 2017
ಈ ವರ್ಷ ನೀವು ಸಂಗ್ರಹಿಸಿಕೊಳ್ಳಲಾಗದಂತಹ ಆಶೀರ್ವಾದಗಳ ಸುರಿಸುವಿಕೆಯನ್ನು ನೀವು ಪಡೆದುಕೊಳ್ಳುತ್ತಿರಿ. (ಮಲಾಕಿಯ 3:10) ಹಾಗೆಯೇ ಎಲ್ಲಾ ಸಮಯದಲ್ಲಿ, ವ್ಯಯಕ್ತಿಕವಾಗಿ ಮತ್ತು ಸಮುದಾಯವಾಗಿ ನಮ್ಮನ್ನು ಆತನು ತರುವಂತಹ ನಿರ್ಧಿಷ್ಟವಾದ ಋತುಗಳಲ್ಲಿ ದೇವರು ವ್ಯವಹರಿಸುವಾಗ ದೇವರ ವಾಕ್ಯಗಳು ನಮಗೆ ಅನ್ವಹಿಸುತ್ತವೆ. ಕೀರ್ತನೆಗಾರನು "ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿವೆ" ಎಂಬುದಾಗಿ ಹೇಳಿದ್ದಾನೆ. ಸಮಯಗಳು ಮತ್ತು ಋತುಗಳು ಆತನ ಕೈಗಳಲ್ಲಿವೆ. ಮತ್ತು ಆತನು ನಮ್ಮನ್ನು ನಿರ್ಧಿಷ್ಟ ಋತುಗಳಿಗೆ ತರುತ್ತಾನೆ. ಆತನು ಮಾಡಲು ಉದ್ದೆಶಿಸಿರುವುದರ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕು ಮತ್ತು ನಾವು ಸರಿಯಾಗಿ ಪ್ರತಿಕ್ರಿಯೆ ತೋರಬೇಕು.

This year you will receive an outpouring of blessings that you cannot contain (Malachi 3:10). While the Scriptures apply to us all of the time, in God's dealings with us as individuals and as a community, there are specific seasons He brings us into. The Psalmist said, my times are in His hands (Psalm 31:15). The times and seasons of life are in His hands. And as He brings us into specific seasons, we need to be aware of what He intends to do and we must respond correctly.
ಆತನು ಹೇಳುವುದನ್ನು ಮಾಡಿರಿ - Whatever He Says, Do It
Fri, Dec 30, 2016
ನಿಮ್ಮ ಜೀವಿತದಲ್ಲಿ ನಿಜವಾದ ಬದಲಾವಣೆಯನ್ನು ನೀವು ನೋಡಬೇಕಾದರೆ ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ. ನಿಮಗೆ ಯಾವ ಕ್ಷೇತ್ರದಲ್ಲಿ ಅಧ್ಬುತಗಳು ಬೇಕು? ನಿಮ್ಮ ಹಣಕಾಸಿನಲ್ಲಿ? ನಿಮ್ಮ ಮದುವೆಯಲ್ಲಿ? ಹಾಗಾದರೆ ಯೇಸುವು ಮಾಡಲು ಹೇಳಿದ್ದನ್ನು ಮಾಡಿರಿ. ಇದು ನಿಮ್ಮ ಮಕ್ಕಳ ವಿಷಯವಾ? ಮಕ್ಕಳನ್ನು ಎಬ್ಬಿಸುವುದರ ಕುರಿತು ಆತನ ವಾಕ್ಯವು ಅಧಿಕವಾಗಿ ಹೇಳುತ್ತದೆ. ಅಧ್ಬುತವು ಅವಶ್ಯಕವಾಗಿರುವ ಹವ್ಯಾಸಗಳು ಅಥವಾ ದುರಭ್ಯಾಸಗಳಾಗಿವೆಯಾ? ಇದು ನಿಮ್ಮ ಆರೋಗ್ಯದ ಬಗೆಯ? ಹಾಗಾದರೆ ದೇವರ ವಾಕ್ಯ ಹೇಳುವುದನ್ನು ಮಾಡಿರಿ ಮತ್ತು ನಿಜವಾಗಿಯೂ ವ್ಯತ್ಯಾಸವಾದದ್ದನ್ನು ನೋಡಿರಿ.

If you want to see a real change in your life do whatever He tells you. In what area do you need a miracle? Is it your finances? Is it your marriage? Then do whatever Jesus said to do. Is it your children? His word has much to say about the raising of children. Is it a habit or addiction in which you need a miracle? Is it your health? Then do what the Word of God says to do and see the difference for real.
ಕ್ರಿಸ್ಮಸ್ ನ ಸಂತೋಷ - The Joy Of Christmas
Fri, Dec 23, 2016
ರಕ್ಷಕನನ್ನು ಋತುವುನಲ್ಲಿನ ಮುಖ್ಯ ದೃಷ್ಟಿಯನ್ನಾಗಿ ನಾವು ಮಾಡುವಾಗ ಕ್ರಿಸ್ಮಸ್ ನ ನಿಜವಾದ ಸಂತೋಷ ನಾವು ಗುರ್ತಿಸುತ್ತೇವೆ. ನಮ್ಮ ಕ್ರಿಸ್ಮಸ್ ನ ಆಚರಣೆಯು ಪ್ರೀತಿಯ ಪ್ರತಿಬಿಂಬ ಮತ್ತು ರಕ್ಷಕನಿಂದ ಕಲಿಸಲ್ಪಟ್ಟ ನಿಸ್ವಾರ್ಥತೆಯಾಗಿರಬೇಕು.

We find the real joy of Christmas when we make the Savior the focus of the season. Our celebration of Christmas should be a reflection of the love and selflessness taught by the Savior.
ನಮ್ಮ ಆತ್ಮಗಳಿಗೆ ವಿಶ್ರಾಂತಿ - Rest For Our Souls
Fri, Dec 16, 2016
ನಾವು ಪ್ರಶಾಂತ ಸ್ಥಳ ಮತ್ತು ದೇವರೊಡನೆ ಸಮಯ ಗುರ್ತಿಸುವಾಗ, ನಮ್ಮ ನಂಬಿಕೆಯನ್ನು ಹೇಗೆ ವ್ಯಕ್ತಪಡಿಸಬೇಕು ಮತ್ತು ಆತನ ಕಡೆಗೆ ಪ್ರೀತಿ ಮತ್ತು ಮಾನವೀಯತೆಯನ್ನು ವ್ಯಕ್ತಪಡಿಸುವಂತಹ ಮಾರ್ಗದಲ್ಲಿ ಜೀವಿಸುವದ್ದನ್ನು ಇವುಗಳನ್ನು ನಮಗೆ ತೋರಿಸಲು ದೇವರು ಪ್ರಾರಂಭಿಸುತ್ತಾನೆ ಅಥವಾ ನಮ್ಮ ಆತ್ಮಕ್ಕೆ ಪ್ರೋತ್ಸಾಹದ ಸಂತೈಸುವಿಕೆಯಲ್ಲಿ ಮತ್ತು ಸ್ವಸ್ಥತೆಯಲ್ಲಿ, ಆತನ ಜೀವಿತ ಕೊಡುವ ಆತ್ಮನ ಪ್ರಸನ್ನತೆಯಲ್ಲಿ ಪುನಃ ಸ್ಥಾಪಿಸುವಿಕೆಯ ಸ್ನಾನ ಮಾಡಿಸಬಹುದು. ಅಂತಹ ವಿಶ್ರಾಂತಿಯು ನಮ್ಮ ಭುಗಿಲೆದ್ದ ನರಗಳು ಮತ್ತು ಉದ್ರಿಕ್ತ ಜೀವನದ ಪ್ರೀತಿಯ ಮುಲಾಮು ಆಗಿದೆ.

As we find a quiet place and time with God, the Lord will begin showing us how to express our faith and live it out in a way that expresses love toward Him and humanity. Or, He may just bathe our soul in a salve of encouragement and healing, restoring the presence of His life-giving Spirit. Such a rest is a loving balm for our frayed nerves and frantic lives.
ಮುಂದೆ ನೋಡುವುದು - Looking Ahead
Fri, Dec 09, 2016
ಭಯದಲ್ಲಿ ಅಥವಾ ಗತಕಾಲದ ಬಂಧನಗಳನ್ನು ಹಿಂತಿರುಗಿ ನೋಡುವುದನ್ನು ನಿಲ್ಲಿಸೋಣ - ಇದು ಈಗಾಗಲೇ ಹೊರಟು ಹೋಗಿದೆ. ನಾವು ಮುಂದೆ ಹೋಗೋಣ ಮತ್ತು ನಮ್ಮ ಜೀವಿತಗಳಲ್ಲಿ ಕರ್ತನು ಹೊಂದಿರುವ ಹೊಸ ವಿಷಯಗಳ ಕಡೆಗೆ ಒತ್ತಿಕೊಂಡಿರೋಣ. ನಮ್ಮ ದೇವರು ಯಾವಾಗಲೂ ವಿಷಯಗಳನ್ನು ಹೊಸದಾಗಿ ಮಾಡುತ್ತಾನೆ. ಮತ್ತು ಹಿಂದೆ ಇದ್ದಂತಹದರಿಂದ ಬಿಡುಗಡೆಗೊಳಿಸುತ್ತಾನೆ.

Let's stop looking back in fear or bondage to the past - it's long gone already. Let's move ahead and press toward the new things that the Lord has for us in our lives. Our God is always making things new, and redeeming what was before.
ಯೇಸು - ಮಾರ್ಗವೂ , ಸತ್ಯವೂ, ಜೀವವೂ ಆಗಿದ್ದಾನೆ - Jesus - The Way, The Truth, The Life
Fri, Dec 02, 2016
ಆದ್ದರಿಂದ ಯೇಸುವಿನಲ್ಲಿ ನಾವು ಎದುರುಗೊಳ್ಳುವುದೇನೆಂದರೆ, ಯೇಸುವು ಜೀವಿಸುವ ದೇವರು. ಪ್ರಪಂಚದ ಸೃಷ್ಟಿಕರ್ತನು, ಮಾನವನಾಗಿ ನಮ್ಮ ಮಧ್ಯದಲ್ಲಿ ಉಪಸ್ತಿತಿಯಲ್ಲಿರುವವನು, ನಮ್ಮ ಪ್ರಪಂಚದಲ್ಲಿ ದೇವರ ಮಗನಂತೆ- ಅನಂತವಾಗಿ ಪ್ರೀತಿಸಲ್ಪಟ್ಟವು, ನಿತ್ಯತ್ವದ ರೂಪ ಮತ್ತು ಆತನ ಮೂಲತತ್ವದ ವಿಕಿರಣ- ಮತ್ತು ನಂಬಿಕೆಯ ಮೂಲಕವಾಗಿ - ನಂಬುವ ಮೂಲಕವಾಗಿ ಆತನು ಏನಾಗಿದ್ದಾನೆ ಎಂಬುದನ್ನು ಪಡೆದುಕೊಳ್ಳುವುದರಿಂದ ನಿತ್ಯತ್ವಕ್ಕಾಗಿ ಪರಲೋಕದಲ್ಲಿರುವ ನಮ್ಮ ತಂದೆಯೊಂದಿಗೆ ನಾವು ಸಂಪರ್ಕಿಸಲ್ಪಟ್ಟಿದ್ದೇವೆ.

So what we encounter in Jesus is the living God, the creator of the world, present among us humans, in our world as God's Son — the infinitely loved, eternal image and radiance of His essence — and through faith — through believing and receiving Him for all that He is — we are connected to our Father in heaven for eternity.
ಅಗೋಚರವಾದ ದೇವರ ರೂಪ - The Image of the Invisible God
Fri, Nov 25, 2016
ದೇವರು, ತನ್ನನ್ನು ಆತನ ಸೃಷ್ಟಿಯಲ್ಲಿ, ಆತನ ವಾಕ್ಯದಲ್ಲಿ, ಆತನ ಹೆಸರಿನಲ್ಲಿ ಮತ್ತು ಆತನ ಗುಣಲಕ್ಷಣಗಳಲ್ಲಿ ಪ್ರಕಟಿಸಿಕೊಂಡಿದ್ದಾನೆ. ಯೇಸುಕ್ರಿಸ್ತನು ದೇಹದಲ್ಲಿ ಅಗೋಚರ ದೇವರ ರೂಪವು - ದೇವರ ಸ್ವಭಾವದ ಪರಿಪೂರ್ಣ ಅಭಿವ್ಯಕ್ತತೆಯು- ದೇವರ ನಿಖರವಾದ ಪ್ರತಿನಿಧಿತ್ವವು ಆಗಿದ್ದಾನೆ. ದೇವರ ನಿಜವಾದ ರೂಪವು ಯೇಸುಕ್ರಿಸ್ತನೆಂಬ ವ್ಯಕ್ತಿಯಲ್ಲಿ ಪ್ರಕಟಗೊಂಡಿದೆ.

God has revealed himself to us in His Creation, His Word, His attributes and His Names. Jesus Christ is the image of the invisible God in flesh - the perfect expression of the nature of God - the exact representation of God. God's true image is revealed in the person of Jesus Christ.
ಜಯದ ಆಶೀರ್ವಾದಗಳು - The Blessing Of Success
Fri, Nov 18, 2016
ನಿಮ್ಮ ಗುರಿಗಳು ಮತ್ತು ಕನಸುಗಳನ್ನು ಏನೇ ಇರಬಹುದು. ದೇವರೊಂದಿಗೆ ಅಧಿಕವಾದಂತಹವುಗಳನ್ನು ನೀವು ಮಾಡಬಹುದು. "ಕೇಳಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವುದು" ಎಂಬುದಾಗಿ ಯೇಸುವು ಹೇಳಿದ್ದಾನೆ. ದೇವರು ನಿಮ್ಮ ನಿರೀಕ್ಷೆಗಳನ್ನು, ನಿಮ್ಮ ಕನಸುಗಳನ್ನು ಮತ್ತು ಜಯವನ್ನು ನೀವು ಕೇಳಿಕೊಂಡರೆ ಮತ್ತು ಅದರ ಕಡೆಗೆ ಕಾರ್ಯ ಮಾಡುವುದಾದರೆ ಅದನ್ನು ನಿಮಗೆ ಕೊಡುತ್ತಾನೆ. ಜಯವು ಆಶೀರ್ವಾದವಾಗಿದೆ.

Whatever your goals and dreams are, you can do much more with God than without Him. Jesus said, “Ask, and it shall be given you.” God will give you your hopes, your dreams, and success – if you ask and work towards it! Success is a blessing.
ನಾಯಕತ್ವ - Leadership
Fri, Nov 11, 2016
ನಾಯಕತ್ವದ ಸ್ಥಳವು ಒಂದು ದೊಡ್ಡ ಜವಾಬ್ದಾರಿಯ ಸ್ಥಳವಾಗಿದೆ. ಇದು ನಾಯಕತ್ವದ ಕ್ರಯವಾಗಿದೆ . ಇದು ಶ್ರೇಷ್ಠ ನಾಯಕರುಗಳು ಇತಿಹಾಸದಲ್ಲಿ ತಮ್ಮ ಸ್ಥಳವನ್ನು ಸಂಪಾದಿಸಿಕೊಳ್ಳುವಂತಹ ಸ್ಥಳವಾಗಿದೆ.

A place of leadership is a place of great responsibility. This is the cost of leadership. This is where the great leaders earn their place in history.
ಇನ್ನು ಮುಂದೆ ಗುಲಾಮರಲ್ಲ - No Longer Slaves
Fri, Nov 04, 2016
ನಾವು ನಿಜವಾಗಿ ಸ್ವತಂತ್ರರಾಗಿದ್ದೇವಾ? ಸ್ವಾತಂತ್ರತೆಗಾಗಿ ಹೆಚ್ಚಾದ ಬೆಲೆಯನ್ನು ಪಾವತಿಸುವಂತಹ ಪ್ರಪಂಚದಲ್ಲಿ ನಾವು ಇನ್ನು ಸಹ ನಮ್ಮ ಗುಣನಡತೆಗಗಳಲ್ಲಿ, ಸ್ವಯಂ ವಿನಾಶಕಾರಿ ದುರಭ್ಯಾಸಗಳಲ್ಲಿ, ಭಯಗಳಲ್ಲಿ, ಭಾವನೆಗಳ ಗುಲಾಮಗಿರಿಯಲ್ಲಿ, ಹಿಂಸಾತ್ಮಕ ಉದ್ವಿಗ್ನತೆಗಳು, ರಹಸ್ಯ ಚಟಗಳು ಇನ್ನೂ ಅಧಿಕವಾದಂತಹವುಗಳಲ್ಲಿ ನಾವೇ ಗುಲಾಮರಾಗಿದ್ದೆವೆಂಬುದು ತೋರುತ್ತದೆ. ಈ ಒಂದು ಸಂದೇಶದಲ್ಲಿ ನಾವೆಲ್ಲರೂ ಎದುರಿಸುತ್ತಿರುವಂತಹ ಬಂಧನಗಳನ್ನು ಮತ್ತು ನಮ್ಮನ್ನು ಸತ್ಯವಾಗಿ ಸ್ವತಂತ್ರಗೊಳಿಸುವ ಬಲದ ಬಗ್ಗೆ ಚರ್ಚಿಸೋಣ. ನಾವು ಇನ್ನು ಗುಲಾಮರಲ್ಲ!

Are we really free? In a world where we pay such a great price for freedom, we still seem to be slaves of ourselves, our behaviours, self-destructive habits, fears, enslaving emotions, violent tempers, secret addictions and more. In this message, we discuss candidly the prisons that all of us face and the power that can truly set us free! We're no longer slaves!